Surprise Me!

News Cafe | Rajasthan Royals Beat Royal Challengers Bengaluru By 7 Wickets | HR Ranganath | May 28, 2022

2022-05-28 0 Dailymotion

15ನೇ ಆವೃತ್ತಿಯ ಐಪಿಎಲ್‍ನಲ್ಲೂ ಆರ್‍ಸಿಬಿಯ ಈ ಸಲ ಕಪ್ ನಮ್ದೇ ಆಸೆ ನನಸಾಗಲಿಲ್ಲ.. ನಿನ್ನೆ ರಾಜಸ್ಥಾನ ರಾಯಲ್ಸ್ ವಿರುದ್ಧ ಸೋತು ಸುಣ್ಣವಾದ ಆರ್‍ಸಿಬಿ ಟೀಂ ಟೂರ್ನಿಯಿಂದ ಹೊರನಡೆದಿದೆ. ಆರ್‍ಸಿಬಿಯ 157 ರನ್ ಗುರಿ ಬೆನ್ನಟ್ಟಿದ ರಾಜಸ್ಥಾನ ಕೇವಲ 18.1 ಓವರ್‍ಗಳಲ್ಲಿ ಗೆಲುವಿನ ದಡ ಮುಟ್ಟಿತು. ಜೈಸ್ವಾಲ್ ಮತ್ತು ಬಟ್ಲರ್‍ರ ಸ್ಫೋಟಕ ಆಟದ ನೆರವಿನಿಂದ ಫೈನಲ್ ಪ್ರವೇಶಿಸಿದೆ. ಇದೇ ಭಾನುವಾರ ಗುಜರಾತ್ ಟೈಟಾನ್ಸ್ ಜೊತೆ ಕಪ್‍ಗಾಗಿ ಸೆಣಸಲಿದೆ.

#HRRanganath #NewsCafe #PublicTV #IPL2022